Ticker

6/recent/ticker-posts

ಹಳದಿ ಕಾಮಾಲೆ ರೋಗ ಬಾಧಿಸಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ವ್ಯಕ್ತಿ ಮೃತ್ಯ


 ಕಾಸರಗೋಡು: ಹಳದಿ ಕಾಮಾಲೆ ರೋಗ ಬಾಧಿಸಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಪಾಣತ್ತೂರು ಮೈಲಾಟ್ಟಿ ನಿವಾಸಿ  ದಿವಂಗತ ದಾಸನ್ ರವರ ಪುತ್ರ ಸೂರಜ್(47) ಮೃತಪಟ್ಟ ವ್ಯಕ್ತಿ. ಹಳದಿ ಕಾಲೆ ರೋಗ ಪೀಡಿತರಾದ ಅವರನ್ನು ಮಂಗಳೂರು ‌ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ತಾಯಿ ಸುಮತಿ, ಪತ್ನಿ ಸೀಮ, ಮಕ್ಕಳಾದ ಶ್ರೀರಾಜ್, ಶ್ರೀನಂದ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments