Ticker

6/recent/ticker-posts

Ad Code

ಮೆಡಿಕಲ್ ಸ್ಟೋರ್ ನೌಕರ ಅಸೌಖ್ಯದಿಂದ ನಿಧನ

 

ಉಪ್ಪಳ : ಶ್ರೀ ಭಗವತೀ ಕ್ಷೇತ್ರದ, ಉಪ್ಪಳ ಊರ್ಯೆಯವರಾದ, ಉಪ್ಪಳ ರೈಲ್ವೆ ಸ್ಟೇಶನ್  ಸಮೀಪದ ನಿವಾಸಿ ಜಯರಾಮ (61)ನಿಧನರಾದರು. ಸುದೀರ್ಘ ಕಾಲದಿಂದ ಉಪ್ಪಳ ಡಿಲೇಟ್ ಮೆಡಿಕಲ್ ಸ್ಟೋರ್ ನಲ್ಲಿ ನೌಕರನಾಗಿದ್ದ ಇವರು ಅಸೌಖ್ಯ ನಿಮಿತ್ತ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ನಯನ, ಮಕ್ಕಳಾದ ನಿಖಿತ, ನಿಖ, ಅಳಿಯ ನಿತಿನ್ ಹಾಗೂ ಸಹೋದರರನ್ನು ಅಗಲಿದ್ದಾರೆ.


Post a Comment

0 Comments