Ticker

6/recent/ticker-posts

Ad Code

ಕರ್ನಾಟಕ ಬ್ಯಾಂಕ್ ಕಾಸರಗೋಡು ಶಾಖೆಯಲ್ಲಿ ಗ್ರಾಹಕ ಸಂಗಮ


  

ಕಾಸರಗೋಡು : ಕರ್ನಾಟಕ ಬ್ಯಾಂಕಿನ ಕಾಸರಗೋಡು ಶಾಖೆಯ 54 ನೇ ವಾರ್ಷಿಕದಂಗವಾಗಿ ಗ್ರಾಹಕ ಸಂಗಮ ಹಾಗೂ ಸೈಬರ್ ಅಪರಾಧ ಹಾಗೂ ಡಿಜಿಟಲ್ ವಂಚನೆ ಬಗ್ಗೆ ತಿಳುವಳಿಕಾ ಶಿಬಿರ ನಡೆಸಲಾಯಿತು, ಕಾಸರಗೋಡು ಸೈಬರ್ ಕ್ರೈಂ ಠಾಣಾಧಿಕಾರಿ ಶಿನು ಕೆ ಬಿ ಉದ್ಘಾಟಿಸಿದರು, ಕ್ಲಸ್ಟರ್ ಹೆಡ್ ಸತ್ಯಜಿತ್ ಜೆ ಕೆ ಅಧ್ಯಕ್ಷತೆ ವಹಿಸಿದರು ಶಾಖಾ ಪ್ರಬಂಧಕ ಹರಿಲಾಲ್ ಬಿ ಎಚ್ ಉಪಸ್ಥಿತರಿದ್ದರು.

Post a Comment

0 Comments