Ticker

6/recent/ticker-posts

Ad Code

ನಾಯಿ ಸಾಕಲು ಪರವಾನಿಗೆ : ಎರಡು ನಾಯಿ ಸಾಕಣೆಗೆ ಅವಕಾಶ

 

ಕಾಸರಗೋಡು : ನಾಯಿಗಳನ್ನು ಸಾಕಲು ಬಯ ಸುವ ಸಾರ್ವಜನಿಕರು ಇನ್ನುಮುಂದೆ ಕಡ್ಡಾಯವಾಗಿ ಪರವಾನಿಗೆ ಪಡೆಯ ಬೇಕಾಗುತ್ತದೆ. ಈ ಕುರಿತಾದ ನಿಯಮಾವಳಿಗೆ ತಿದ್ದುಪಡಿ ಮಾಡಲು ಶಿಫಾರಸು ಮಾಡಲಾಗಿದೆ. ಪರವಾನಿಗೆ ಪಡೆದು ಒಂದು ಮನೆಯಲ್ಲಿ ಗರಿಷ್ಠ 2 ನಾಯಿಗಳನ್ನು ಸಾಕಬಹುದು. ಈ ಕುರಿತಾದ ಷರತ್ತುಗಳನ್ನು ಕಠಿನಗೊಳಿಸಲು ಪಂಚಾಯತ್‌ ಮತ್ತು ಪುರಸಭೆಯ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಸ್ಥಳೀಯ ಸ್ವಯಂ ಆಡಳಿತ ಇಲಾಖೆಗೆ ಶಿಫಾರಸು ಮಾಡಲು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ನಿರ್ಧರಿಸಿದೆ.

Post a Comment

0 Comments