Ticker

6/recent/ticker-posts

Ad Code

ಕಾಸರಗೋಡು ಶ್ರೀ ಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ ಸಮಿತಿಯಿಂದ ಎಡನೀರು ಶ್ರೀಗಳ ಭೇಟಿ

 

ಕಾಸರಗೋಡು : ಶ್ರೀ ಕೃಷ್ಣ ಭಜನಾ ಮಂದಿರದ  ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಎಡನೀರು ಮಠಕ್ಕೆ ತೆರಳಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರನ್ನು ಬೇಟಿಯಾಗಿ ಮನವಿ ಪತ್ರ ನೀಡಿ ಶ್ರೀಗಳಿಂದ  ಮಾರ್ಗದರ್ಶನ ಹಾಗೂ ಆಶೀರ್ವಾದ ಪಡೆದರು. ಈ ಶುಭ ಸಂದರ್ಭದಲ್ಲಿ ಮಂದಿರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರವರು ಉತ್ಸವ ಸಮಿತಿ ಅಧ್ಯಕ್ಷರಾದ ಕೆ.ಎಸ್.ಮಲ್ಯ, ಉಪಾಧ್ಯಕ್ಷ ರಾದ ಡಾl ಕೆ.ಎನ್‌. ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಗುಣಪಾಲ ಅಮೈ, ಕಾರ್ಯದರ್ಶಿ ರಾಮಚಂದ್ರ, ಸುರೇಶ್, ರಾಜೇಶ್ ಮತ್ತು ಕೋಶಾಧಿಕಾರಿ ವೇಣುಗೋಪಾಲ ಉಪಸ್ಥಿತರಿದ್ದರು.

Post a Comment

0 Comments