Ticker

6/recent/ticker-posts

Ad Code

ಕ್ಯಾಥೊಲಿಕ್ ಸಭಾ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಣಿಯಂಪಾರೆ ತಂಡಕ್ಕೆ ಪ್ರಥಮ, ದ್ವಿತೀಯ

 

ಪೆರ್ಲ : ಕ್ಯಾಥೊಲಿಕ್ ಸಭಾ ವಿವಿಧ ಚರ್ಚ್ ಗಳ  ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಣಿಯಂಪಾರೆ ತಂಡವು ಪ್ರಥಮ ಹಾಗೂ ದ್ವಿತೀಯ ಬಹುಮಾನ ಗೆದ್ದುಕೊಂಡಿದೆ. ನಾರಂಪಾಡಿ ಚರ್ಚಿನಲ್ಲಿ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನ ತಂಡಗಳ ಕೋಚ್ ಆಗಿ ಚಿದಾನಂದ, ಬಾಲಕೃಷ್ಣ ಸಹಕರಿಸಿದ್ದರು. ಮಣಿಯಂಪಾರೆ ಚರ್ಚ್ ಪರಿಸರದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮಣಿಯಂಪಾರೆ ಚರ್ಚಿನ ಧರ್ಮಗುರುಗಳಾದ ನೇಲ್ಸನ್ ಡಿ ಆಲ್ಮೆಡಾ ವಿಜೇತರನ್ನು ಅಭಿನಂದಿಸಿದರು.

Post a Comment

0 Comments