Ticker

6/recent/ticker-posts

Ad Code

ಇಂದಿನಿಂದ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಪರಶುರಾಮ್ ಎಕ್ಸ್‌ಪ್ರೆಸ್‌ಗೆ ನಿಲುಗಡೆಗೆ ಅವಕಾಶ

 

ಕಾಸರಗೋಡು : ಮಂಗಳೂರು ಸೆಂಟ್ರಲ್ - ಕನ್ಯಾಕುಮಾರಿ ಪರಶುರಾಮ್ ಎಕ್ಸ್‌ಪ್ರೆಸ್ ರೈಲಿಗೆ ಮಾರ್ಚ್ 16 ರಿಂದ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಅವಕಾಶ ನೀಡಲಾಗಿದೆ.  ಕೇಂದ್ರ ಬಜೆಟ್ ಅಧಿವೇಶನದ ಭಾಗವಾಗಿ ರೈಲ್ವೆ ಸಂಬಂಧಿತ ವಿಷಯಗಳನ್ನು ಚರ್ಚಿಸಲು ಸಂಸತ್ತಿನಲ್ಲಿ ಕುಳಿತಾಗ ಈ ಪ್ರಮುಖ ವಿಷಯಗಳನ್ನು  ನಿರ್ಧರಿಸಲಾಗಿದೆ ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.

Post a Comment

0 Comments