Ticker

6/recent/ticker-posts

Ad Code

ಪೊಯ್ಯಕಂಡ ನಿವಾಸಿ ಬಾಬು ನಿಧನ

 

ಬದಿಯಡ್ಕ: ಪೊಯ್ಯಕಂಡ ನಿವಾಸಿ ಬಾಬು ನಿಧನರಾದರು. ಮೃತರು‌ ಪತ್ನಿ ದೇವಕಿ, ಮಕ್ಕಳಾದ ಉದಯಕುಮಾರ್, ನಾರಾಯಣ, ಚಂದ್ರ ಪೊಯ್ಯಕಂಡ, ಪ್ರೇಮ, ಅಳಿಯ ಸಿ.ಬಿ ಜಯರಾಜನ್, ಸೊಸೆಯಂದಿರಾದ ಸಿಂಧು, ಪ್ರಿಯ, ರಮ್ಯ, ಸಹೋದರ ಸಹೋದರಿಯರಾದ ಕುಞಿರಾಮ, ಕೊರಪ್ಪಾಳು, ಮಾದವಿ ಎಂಬಿವರನ್ನಗಲಿದ್ದಾರೆ.  

Post a Comment

0 Comments