Ticker

6/recent/ticker-posts

Ad Code

ಜಿಲ್ಲಾ ಮಾಹಿತಿ ಕಚೇರಿ ಪಿ ಆರ್ ಚೇಂಬರ್‌ನಲ್ಲಿ ಮಾಧ್ಯಮ ಕೇಂದ್ರ ಉದ್ಘಾಟನೆ

 

ಕಾಸರಗೋಡು : 2026 ರ ವಿಧಾನಸಭಾ ಚುನಾವಣೆಯ ಅಂಗವಾಗಿ ಜಿಲ್ಲಾ ಮಾಹಿತಿ ಕಚೇರಿ ಪಿಆರ್ ಚೇಂಬರ್‌ನಲ್ಲಿ ಸ್ಥಾಪಿಸಲಾದ ಮಾಧ್ಯಮ ಕೇಂದ್ರವನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಉದ್ಘಾಟಿಸಿದರು.

Post a Comment

0 Comments