Ticker

6/recent/ticker-posts

Ad Code

ಕಾಟುಕುಕ್ಕೆ ನಿವಾಸಿ ಡ್ರೈವರ್ ಮೊಹಮ್ಮದ್ ನಿಧನ

ಪೆರ್ಲ  : ಕಾಟುಕುಕ್ಕೆ ದಿ. ಯೂಸುಫ್  ಪೆರ್ಲತಡ್ಕ  ಅವರ ಪುತ್ರ ಮೊಹಮ್ಮದ್(49) ಅವರು ಅಲ್ಪಕಾಲದ ಅಸೌಖ್ಯದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಈ ಹಿಂದೆ ಎಣ್ಮಕಜೆ ಪಂಚಾಯತಿನ ಸಾಂತ್ವನ ಬಡ್ಸ್ ಶಾಲೆಯ ಚಾಲಕರಾಗಿ ಕಾರ್ಯನಿರ್ವಹಿಸುತಿದ್ದರು. 

ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಇವರ ನಿಧನಕ್ಕೆ  ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ ಎಸ್ ಗಾಂಭೀರ್, ಬಿ ಸಿ ಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ ಎಸ್  ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.

Post a Comment

0 Comments