Ticker

6/recent/ticker-posts

Ad Code

ಕಾಸರಗೋಡಿನಲ್ಲಿ 72 ಬಡಕುಟುಂಬಗಳಿಗೆ ಹಣ್ಣು ಹಂಪಲು ನೀಡಿ ಹೇಮಾವತಿ ವಿ.ಹೆಗ್ಗಡೆಯವರ ಜನ್ಮ ದಿನಾಚರಣೆ

 

ಕಾಸರಗೋಡು : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ  ಹೇಮಾವತಿ ಅಮ್ಮನವರ ಜನ್ಮದಿನವಾದ ಇಂದು ಕಾಸರಗೋಡಿನ 72 ಬಡಕುಟುಂಬಗಳ ಮನೆಗೆ ತೆರಳಿ ಹಣ್ಣು ಹಂಪಲು ನೀಡಿ ಜನ್ಮದಿನವನ್ನು ಆಚರಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಕಾಸರಗೋಡು ಯೋಜನಾಧಿಕಾರಿ  ದಿನೇಶ್, ದರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ಮಂಡಲ ಅಧ್ಯಕ್ಷ  ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ  ವಲಯ ಮೇಲ್ವಿಚಾರಕರಾದ  ಗೋಪಾಲಕೃಷ್ಣ ಸೇವಾ ಪ್ರತಿನಿಧಿ  ಜ್ಯೋತಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸೌಮ್ಯ ಜತೆಗಿದ್ದರು.

Post a Comment

0 Comments