Ticker

6/recent/ticker-posts

Ad Code

ಕುತ್ತಾಜೆ ಕ್ಷೇತ್ರದಲ್ಲಿ ಗೊನೆ ಮುಹೂರ್ತ

 

ಪೆರ್ಲ: ಪಡ್ರೆ ಗ್ರಾಮದ ವಾಣೀನಗರ ಕುತ್ತಾಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಏ.7ರಿಂದ 9ರವರೆಗೆ ನಡೆಯಲಿರುವ ಧರ್ಮದೈವ ಶ್ರೀ ರಕ್ತೇಶ್ವರಿ ದೈವದ ನೇಮ ಹಾಗೂ ಬೊಟ್ಟಿ ಆಯನ (ಒಂದು ಕುಂದು ನಲುವತ್ತು ದೈವಗಳ ನೇಮ)ಕ್ಕೆ ಮಂಗಳವಾರ ಗೊನೆ ಮುಹೂರ್ತ ನೆರವೇರಿಸಲಾಯಿತು.

Post a Comment

0 Comments