Ticker

6/recent/ticker-posts

Ad Code

ಕುಂಬಳೆಯಲ್ಲಿ ತೀವ್ರ ಉಷ್ಣಾಘಾತಕ್ಕೆ ಆಟೋ ಚಾಲಕನಿಗೆ ಸುಟ್ಟಗಾಯ


ಕುಂಬಳೆ : ಬಿಸಿಲಿನ ತಾಪ ಮುಂದುವರೆದಿದ್ದು, ಕುಂಬಳೆಯಲ್ಲಿ ಆಟೋ ಚಾಲಕರೋರ್ವರಿಗೆ ಬಿಸಿಲಿನ ಹೊಡೆತಕ್ಕೆ ಸುಟ್ಟಗಾಯಗಳಾದ ಬಗ್ಗೆ ವರದಿಯಾಗಿದೆ. 

ಕುಂಬಳೆ ಬಸ್ ನಿಲ್ದಾಣ ಬಳಿಯ ಆಟೋ ಚಾಲಕ ನೌಶಾದ್ (27) ಬಿಸಿಲಿನ ಹೊಡೆತಕ್ಕೆ ತುತ್ತಾಗಿದ್ದಾರೆ. ಅವರನ್ನು ಕುಂಬಳೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದೆ. ನೌಶಾದ್ ಅವರ ದೇಹದ ಮೇಲೆ ಸುಟ್ಟ ಗಾಯಗಳಿವೆ.

Post a Comment

0 Comments