Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts



Ads Widget

Responsive Advertisement

ಸ್ವರ್ಗ ಅಂಗನವಾಡಿಯಲ್ಲಿ ಸಂಭ್ರಮದ ಪ್ರವೇಶೋತ್ಸವ


 ಪೆರ್ಲ : ಸ್ವರ್ಗ ಅಂಗನವಾಡಿಯಲ್ಲಿ ನವಾಗತ ಮಕ್ಕಳ ಪ್ರವೇಶೋತ್ಸವ ಮತ್ತು ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಕಾಲಿಡುವ ಮಕ್ಕಳ ಬೀಳ್ಕೊಡುಗೆ ಸಮಾರಂಭವು ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ರವಿ ವಾಣೀನಗರ ವಹಿಸಿದರು.ಸಮಾರಂಭವನ್ನು ನವಾಗತ ಮಕ್ಕಳಿಗೆ ಹೂಗುಚ್ಚವನ್ನು ನೀಡುವುದರ ಮೂಲಕ ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯ ರಾಮಚಂದ್ರ ಎಂ  ಉದ್ಘಾಟಿಸಿದರು.ಸಭೆಯಲ್ಲಿ ಎಂ.ಕೆ ಬಾಲಕೃಷ್ಣ ಗ್ರಂಥಾಲಯದ ಅಧ್ಯಕ್ಷ ರವಿರಾಜ್ ಎಸ್,ಆರೋಗ್ಯ ಇಲಾಖೆಯ ಕಾರ್ಯಕರ್ತೆ ಪೂರ್ಣಿಮ ಬೈರಡ್ಕ ,ಆಶಾವರ್ಕರ್ ಚಂದ್ರಾವತಿ ಎ.ಟಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಅಂಗನವಾಡಿಯಿಂದ ಬೀಳ್ಕೊಡುವ ಮಕ್ಕಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಎಂ ಸ್ವಾಗತಿಸಿ ಸಹಾಯಕಿ ಗೀತಾ ವಂದಿಸಿದರು.

Post a Comment

0 Comments


Ads Widget

Responsive Advertisement
Responsive Advertisement

Responsive Advertisement