Ticker

6/recent/ticker-posts

Ad Code

ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆ


 ಮುಳ್ಳೇರಿಯ : ಗೃಹಿಣಿಯೋರ್ವರು ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾರಡ್ಕ ಮೂಡಂಗುಲದ ಸೌಪರ್ಣಿಕಾ (41) ಮೃತ ಮಹಿಳೆ. ರಾತ್ರಿ ಊಟ ಮಾಡಿ ಮಲಗಿದ್ದ ಮಹಿಳೆ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪೈಕ ಚಂದ್ರಪಾರದ ಲೀಲಾಕೃಷ್ಣನ್ ನಾಯರ್ ಮತ್ತು ದಿ. ಲಕ್ಷ್ಮೀದೇವಿಯವರ ಪುತ್ರಿಯಾಗಿರುವ ಇವರು ಪತಿ ರಾಜೇಶ್ (ಸೇನಾ ಆಯುಕ್ತ) ಮಕ್ಕಳು ದೇವಿಕಾ, ಧ್ಯಾನ್, ಏಕ ಸಹೋದರಿ ಅಶ್ವತಿ ಇವರನ್ನು ಅಗಲಿದ್ದಾರೆ.

Post a Comment

0 Comments