Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೌಟುಂಬಿಕ ವಿವಾದವನ್ನು ಪರಿಹರಿಸುವ ನೆಪದಲ್ಲಿ ಲಾಡ್ಜ್ ಗೆ ಕರೆಸಿ ಅತ್ಯಾಚಾರ : ಕಾಸರಗೋಡು ನಗರದಲ್ಲಿ ನಡೆದ ಅಘಾತಕಾರಿ ಘಟನೆ


ಕಾಸರಗೋಡು : ಪೇಟೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಲಾಡ್ಜ್‌ ವೊಂದಕ್ಕೆ 19 ವರ್ಷದ ಯುವತಿಯೋರ್ವೆಯನ್ನು ಕೌಟುಂಬಿಕ ವಿವಾದವನ್ನು ಪರಿಹರಿಸುವ ನೆಪದಲ್ಲಿ ಕರೆಯಿಸಿ ಕೈ ಕಾಲು ಕಟ್ಟಿಹಾಕಿ ಅತ್ಯಾಚಾರ ಮಾಡಿದ ದುಷ್ಕೃತ್ಯ ನಡೆದಿದೆ. ಪ್ರಕರಣದಲ್ಲಿ ಕಾಸರಗೋಡು ನಿವಾಸಿಯಾದ ಆರೋಪಿ ವಿಷ್ಣುವನ್ನು ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ವಿವಾದವನ್ನು ಪರಿಹರಿಸುವ ನೆಪದಲ್ಲಿ ನಗರಕ್ಕೆ ಕರೆಸಿ . ಬಲವಂತವಾಗಿ ಆಕೆಯ ಫೋನ್‌ನಿಂದ ಕಿತ್ತು ಥಳಿಸಿ ಅತ್ಯಾಚಾರ ಎಸಗಲು ಪ್ರಯತ್ನಿಸಲಾಗಿದೆ. ಎಂದು ಯುವತಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಬಳಿಕ ಯುವತಿ ತನ್ನ ಮನೆಯವರಿಗೆ ಫೋನ್ ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

Post a Comment

0 Comments


ಜಾಹೀರಾತು

Responsive Advertisement