Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುಂಬ್ಡಾಜೆ ಪಂಚಾಯತ್ ಮಟ್ಟದ ಎ ಪ್ಲಸ್ ಗಳಿಸಿದ ವಿದ್ಯಾರ್ಥಿಗಳ ಅಭಿನಂದನೆಗೆ ಅರ್ಜಿ ಆಹ್ವಾನ

 

ಕುಂಬ್ಡಾಜೆ : ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟೂ ಪರೀಕ್ಷೆಗಳಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್  ಪಡೆದ ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಮಂಡಲ ಕಾಂಗ್ರೆಸ್ ಕಮಿಟಿಯ ವತಿಯಿಂದ ಅಭಿನಂದಿಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟವರು ತಮ್ಮ ಪ್ರಮಾಣಪತ್ರದ ನಕಲು ಪ್ರತಿ ಮತ್ತು ತಮ್ಮ ಮೊಬೈಲ್ ಸಂಖ್ಯೆಯನ್ನು ಕೆಳಗೆ ನೀಡಿರುವ ವಾಟ್ಸಾಪ್ ಸಂಖ್ಯೆಗೆ ಜೂನ್ 25 ರ ಮುಂಚಿತವಾಗಿ ಕಳುಹಿಸಬೇಕಾಗಿ ವಿನಂತಿ...

ಜೋನ್ ಕ್ರಸ್ತಾ, ಅಧ್ಯಕ್ಷರು ಕುಂಬ್ಡಾಜೆ ಮಂಡಲ ಕಾಂಗ್ರೆಸ್ ಕಮಿಟಿ

ಮೊಬೈಲ್: 9447301938

Post a Comment

0 Comments


ಜಾಹೀರಾತು

Responsive Advertisement