ಪೆರ್ಲ : ಉಕ್ಕಿನಡ್ಕ ಸಮೀಪದ ಪರ್ತಿಕಾರ್ ನಿವಾಸಿ ತಿಮೊಥಿ ರೊಡ್ರಿಗಸ್ ಅವರ ಪತ್ನಿ ಜ್ಯೋತಿ ಮೊಂತೇರೋ (52) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು. ಮೃತರು ಪತಿ ಹಾಗೂ ಮಗಳು ಡಯಾನಾ ಮತ್ತು ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತರ ಅಂತಿಮ ವಿಧಿ ವಿಧಾನ ನಾಳೆ (ಸೆ.5) 10 ಗಂಟೆಗೆ ಉಕ್ಕಿನಡ್ಕ ಇಗರ್ಜಿಯಲ್ಲಿ ಜರಗಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.

0 Comments