Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲದ ಮರದ ಡಿಪ್ಪೋ ಮಾಲಕ, ವ್ಯಾಪಾರಿ ಬಾಬು ಪಾಟಾಳಿ ನಿಧನ

ಪೆರ್ಲ : ಕಾಟುಕುಕ್ಕೆ ಸಮೀಪದ ಕುರಿಯತ್ತಡ್ಕ ನಿವಾಸಿ ನಾರಾಯಣ ಪಾಟಾಳಿ ಯಾನೆ ಬಾಬು ಪಾಟಾಳಿ (62) ಅಲ್ಪ ಕಾಲದ   ಅಸೌಖ್ಯದಿಂದ ನಿಧನರಾದರು. ಕಾಟುಕುಕ್ಕೆ ಪರಿಸರದಲ್ಲಿ ಮರದ ವ್ಯಾಪಾರ ಮಾಡಿಕೊಂಡಿದ್ದ ಇವರು ಇದೀಗ ಪೆರ್ಲ ಪುತ್ತಿಗೆ ರಸ್ತೆಯ ಅಮೆಕ್ಕಳ ಬಳಿ ಮರದ ಡಿಪ್ಪೊ ನಡೆಸುತ್ತಿದ್ದರು.  ಮೃತರು ಪತ್ನಿಯಂದಿರಾದ ಯಶೋದ, ಸುಶೀಲ ಹಾಗೂ ಮಕ್ಕಳಾದ ಸುಪ್ರಿತಾ, ವಿಜಯ, ವಿನೂತ, ರಂಜನ್, ರಕ್ಷಿತ್, ಅಳಿಯಂದಿರಾದ ರಾಮಕೃಷ್ಣ, ಉದಯ, ಶರತ್, ಸೊಸೆ ಭವ್ಯ, ಸಹೋದರ ನಿವೃತ್ತ ಶಿಕ್ಷಕ ಬಟ್ಯ ಮಾಸ್ತರ್ ಹಾಗೂ ಇಬ್ಬರು ಸಹೋದರಿಯನ್ನಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement