Ticker

6/recent/ticker-posts

ಕಾನತ್ತಿಲ ಶ್ರೀ ಧೂಮಾವತಿ ದೈವ ಸನ್ನಿಧಿಯಲ್ಲಿ ಧರ್ಮಕೋಲ ಮಾರ್ಚ್ 22 , 23ರಂದು


 ಬದಿಯಡ್ಕ: ಕಾನತ್ತಿಲ ಶ್ರೀ ಧೂಮಾವತಿ ದೈವ ಸನ್ನಿಧಿಯಲ್ಲಿ ಧರ್ಮಕೋಲವು ಮಾ.22 ಮತ್ತು 23ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾ.22ರಂದು ಮಧ್ಯಾಹ್ನ ಗಣಪತಿ ಪೂಜೆ, ಅಪರಾಹ್ನ 3 ಗಂಟೆಗೆ ತಂಬಿಲ, ರಾತ್ರಿ 7.30ರಿಂದ ಶ್ರೀ ದುರ್ಗಾಪರಮೇಶ್ವರಿ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಶ್ರೀ ದೈವದ   ತೊಡಂಗಲ್, ಮಾ.23ರಂದು ಬೆಳಗ್ಗೆ 8ರಿಂದ ಶ್ರೀ ಧೂಮಾವತೀ ದೈವದ ನೃತ್ಯ ಸೇವೆ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ.

Post a Comment

0 Comments