Ticker

6/recent/ticker-posts

Ad Code

ಏಣಿಯರ್ಪು ನಿವಾಸಿ ಎ.ಪಿ.ಕಾರ್ತಿಯಾಯಿನಿ ನಿಧನ


 ನೀರ್ಚಾಲು: ಏಣಿಯರ್ಪು ನಿವಾಸಿ ದಿವಂಗತರಾದ ಎ.ಪಿ.ರಾಮನ್- ಮಾಣಿಯಮ್ಮ ದಂಪತಿಯ ಪುತ್ರಿ, ದಿವಂಗತ ಪಕ್ಕೀರ ಚೆಟ್ಟಿಯಾರ್ ಅವರ ಪತ್ನಿ ಎ.ಪಿ.ಕಾರ್ತಿಯಾಯಿನಿ (80) ನಿಧನರಾದರು. ಮೃತರು ಪುತ್ರಿ ಶ್ಯಾಮಲ ಪುದುಕೋಳಿ, ಅಳಿಯ ಸಂಜೀವ ಚೆಟ್ಟಿಯಾರ್ (ಮಾಯಿಪಾಡಿ),  ಸಹೋದರ ಸಹೋದರಿಯರಾದ ಅಶೋಕ ನೀರ್ಚಾಲು (ಪತ್ರಕರ್ತರು),  ಕಮಲಾಕ್ಷಿ, ರಮಣಿ (ಇಬ್ಬರೂ ಕೇಳುಗುಡ್ಡೆ ಯಲ್ಲಿ ವಾಸ) ಎಂಬಿವರನ್ನು ಅಗಲಿದ್ದಾರೆ.

Post a Comment

0 Comments