ಕಾಸರಗೋಡು : ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀಮದನಂತೇಶ್ವರ ಸಿದ್ದಿ ವಿನಾಯಕ ಕ್ಷೇತ್ರದಲ್ಲಿ ನವೀಕರಣ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಮೂಡಪ್ಪ ಸೇವೆಯು ಮಾರ್ಚ್ 27ರಿಂದ ಎಪ್ರಿಲ್ 7 ರ ತನಕ ಜರಗಲಿದ್ದು ಕೊನೆಯ ಹಂತದ ಶ್ರಮದಾನ ಭಾನುವಾರ ಜರಗಿತು. ಈ ಸಂದರ್ಭದಲ್ಲಿ ಬಣ್ಪುತ್ತಡ್ಕ,ಏಳ್ಕಾನ, ಕೊಡ್ಯಲಮೂಲೆ, ಶೇಣಿ ಭಾಗದ ಪ್ರಾದೇಶಿಕ ಸಮಿತಿ ಸ್ವಯಂಸೇವಕರು ಭಾಗವಹಿಸಿದ್ದರು.
ಹಂತಿಮ ಹಂತದ ಶ್ರಮದಾನಕ್ಕೆ ಕಾಸರಗೋಡು ಹಾಗೂ ನೆರೆಯ ಭಾಗಗಳಿಂದ ಸಾಗಾರೋಪಾದಿಯಾಗಿ ಸ್ವಯಂಸೇವರು ಆಗಮಿಸಿ ಶ್ರಮದಾನದಲ್ಲಿ ನಿರತರಾದರು.
0 Comments