ಕುಂಬಳೆ : ಹಿರಿಯ ಸ್ವಯಂ ಸೇವಕ, ಕುಂಬಳೆ ಬಸ್ ನಿಲ್ದಾಣದ ಬಳಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಪ್ರಭಾಕರ (ಪಬ್ಬಣ್ಣ-63 ವಯಸ್ಸು) ಅವರು ಇಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಾ.24 ಕ್ಕೆ ಬೆಳಿಗ್ಗೆ 10 ಗಂಟೆಗೆ ಪಾರ್ಥಿವ ಶರೀರವನ್ನು ಕುಂಬಳೆಯಲ್ಲಿರುವ ಅವರ ಮನೆಗೆ ತಂದು ನಂತರ ಅಂತ್ಯಕ್ರಿಯೆ ನಡೆಯಲಿದೆ.ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
0 Comments