Ticker

6/recent/ticker-posts

Ad Code

ಪಹಲ್ಗಾಂ ಭಯೋತ್ಪಾದಕ ದಾಳಿ ಖಂಡಿಸಿ ಮುಳ್ಳೇರಿಯಾದಲ್ಲಿ ಪ್ರತಿಭಟನಾ ಮೆರವಣಿಗೆ


 ಮುಳ್ಳೇರಿಯ:  ಜಮ್ಮು  ಕಾಶ್ಮೀರದ ಫಹಲ್ಗಾಂನಲ್ಲಿ ಹಿಂದುಗಳ ಹತ್ಯೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ  ಆಶ್ರಯದಲ್ಲಿ ಮುಳ್ಳೇರಿಯದಲ್ಲಿ  ಪ್ರತಿಭಟನಾ ಮೆರವಣಿಗೆ ನಡೆಯಿತು. ರವೀಶ ತಂತ್ರಿ ಕುಂಟಾರು, ಅಡ್ವ.ಗೋಪಾಲಕೃಷ್ಣ ಭಟ್, ಶ್ರೀಧರ ಬೆಳ್ಳೂರು,   ಸುಧಾಮ ಗೋಸಾಡ,  ರವೀಂದ್ರ ರೈ ಗೋಸಾಡ,  ಜಯಾನಂದ ಕುಳ, ವಸಂತ ಕಾರ್ಲೆ, ಎಂ ಜನನಿ, ರತ್ನಾಕರ ಎಂ, ಪ್ರಶಾಂತ್  ಮೊದಲಾದವರು ನೇತೃತ್ವ ವಹಿಸಿದರು.

Post a Comment

0 Comments