ಕಾರ್ಯಕ್ರಮದ ಅಂಗವಾಗಿ ಇಂದು ಸಾಯಂಕಾಲ 3 ರಿಂದ ಕಾರ್ನೋನ್ ತೆಯ್ಯ ವೆಳ್ಳಾಟ, ಕೋರಚ್ಚನ್ ತೆಯ್ಯಂ ವೆಳ್ಳಾಟ, ರಾತ್ರಿ 8 ಕ್ಕೆ ಕಂಡನಾರ್ ಕೇಳನ್ ತೆಯ್ಯಂ ವೆಳ್ಳಾಟ, "ಬಪ್ಪಿಡಲ್" , ರಾತ್ರಿ 11 ಕ್ಕೆ ಶ್ರೀ ವಿಷ್ಣುಮೂರ್ತಿ ತೆಯ್ಯಂ ಆರಂಭ, 11.30 ಕ್ಕೆ ಶ್ರೀ ವಯನಾಟ್ಟು ಕುಲವನ್ ತೆಯ್ಯಂ ವೆಳ್ಳಾಟ, ನಾಳೆ (ಆದಿತ್ಯವಾರ) ಬೆಳಗ್ಗೆ 6 ಕ್ಕೆ ಕಾರ್ನೋನ್ ತೆಯ್ಯಂ, 8 ರಿಂದ ಕೋರಚ್ಚನ್ ತೆಯ್ಯಂ, 10 ಕ್ಕೆ ಕಂಡನಾರ್ ಕೇಳನ್ ತೆಯ್ಯಂ, 4.30 ಕ್ಕೆ ಶ್ರೀ ವಯನಾಟ್ಟು ಕುಲವನ್ ತೆಯ್ಯಂ, ಚೂಟೊಪ್ಪಿಕಲ್, 6 ರಿಂದ ಶ್ರೀ ವಿಷ್ಣುಮೂರ್ತಿ ತೆಯ್ಯಂ, 11.30 ಕ್ಕೆ ಮರ ಪಿಳರ್ಕಲ್, ಭಂಡಾರ ನಿರ್ಗಮನ, ಕೈವೀದ್, ಅನ್ನಪ್ರಸಾದ ನಡೆಯಲಿದೆ
0 Comments