Ticker

6/recent/ticker-posts

ಕಾಡಾನೆ ದಾಳಿ, ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆ ಸಹಿತ ಇಬ್ಬರು ಮೃತ್ಯು


 ಕಾಡಾನೆ ದಾಳಿಯಲ್ಲಿ ರಾಜ್ಯದಲ್ಲಿ ಮತ್ತೆ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ತ್ರಿಶೂರ್ ಆದಿರಪಳ್ಳಿಯಲ್ಲಿ  ಸೌದೆ ತರಲು‌ ಕಾಡಿಗೆ ಹೋದ ಇಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ವಾಯಚ್ಚಾಲ್ ಶಾಸ್ತಾಂಪೂವಂ ಕಾಲನಿಯ ಸತೀಷ್, ಅಂಬಿಕಾ ಮೃತಪಟ್ಟವರು. ನಿನ್ನೆ (ಸೋಮವಾರ) ಸಂಜೆ ಕಾಡಾನೆ ದಾಳಿ ನಡೆದಿದೆ.ಒಟ್ಟು ನಾಲ್ಕು ಮಂದಿ ಸೌದೆ ತರಲು ಕಾಡಿಗೆ ಹೋಗಿದ್ದು ಇಬ್ಬರು ಆನೆಯ ದಾಳಿಯಿಂದ ಪಾರಾಗಿದ್ದಾರೆ

Post a Comment

0 Comments