Ticker

6/recent/ticker-posts

ಕಾರು ಹಿಂದಕ್ಕೆ ಚಲಿಸುವ ವೇಳೆ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಲಿ ಹೊಡೆದು ನಾಲ್ಕು ವರ್ಷದ ಬಾಲಕಿ‌ ಮೃತ್ಯು


 ಕಾರು ಹಿಂದಕ್ಕೆ ಚಲಿಸುವ ವೇಳೆ ನಿಯಂತ್ರಣ ತಪ್ಪಿ ಗೋಡೆಗೆ ಬಡಿದು ಉಂಟಾದ ಅಫಘಾತದಲ್ಲಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ‌ನಡೆದಿದೆ.‌ಮಲಪ್ಪುರಂ ಎಡಪ್ಪೋಳ್ ಮಠತ್ತಿಲ್ ಜಾಬಿರ್ ಎಂಬಿವರ ಪುತ್ರ ಅಂರು ಬಿನ್ತ್ ಮೃತಪಟ್ಟ ಬಾಲಕಿ. ಈ ಅಪಘಾತದಲ್ಲಿ ಇತರ ಮೂರು ಮಂದಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಅಲಿವಿ(5) ಎಂಬ ಬಾಲಕಿಯನ್ನು ಮಿಂಸ್ ಆಸ್ಪತ್ರೆಗೂ ಸಿತ್ತಾರ(46), ಸುಬೈದ(61) ಎಂಬಿವರನ್ನು ಎಡಪ್ಪೋಳ್ ಆಸ್ಪತ್ರೆಗೂ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ 11.30 ಕ್ಕೆ ಈ ಅಫಘಾತ ಉಂಟಾಗಿದೆ. ಕಾರು ಹಿಂದಕ್ಕೆ ಚಲಿಸುವ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತವರಿಗೂ ಗೋಡೆಗೂ ಬಡಿಯಿತೆನ್ನಲಾಗಿದೆ

Post a Comment

0 Comments