Ticker

6/recent/ticker-posts

ಹಿಂದೂ ನರಮೇಧವನ್ನು ಖಂಡಿಸಿ ನಾಳೆ ಉಪ್ಪಳದಲ್ಲಿ ವಿ.ಹಿಂ.ಪ.ನಿಂದ ಪ್ರತಿಭಟನೆ


ಉಪ್ಪಳ: ಕಾಶ್ಮೀರದ  ಪಹಲ್ಗಾಮ್ ನಲ್ಲಿ ನಡೆದ ಹಿಂದೂ ನರಮೇಧವನ್ನು ಖಂಡಿಸಿ ಇಸ್ಲಾಮಿಕ್ ಉಗ್ರಗಾಮಿಗಳ ವಿರುದ್ಧ ವಿಶ್ವ  ಹಿಂದೂ ಪರಿಷತ್ ಮಂಗಲ್ಪಾಡಿ ಪಂ.ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ಏ.24ಕ್ಕೆ ಸಂಜೆ 6 ಗಂಟೆಗೆ ಉಪ್ಪಳದಲ್ಲಿ ಬೃಹತ್ ಪ್ರತಿಭಟನಾ ಸಭೆ ಜರಗಲಿದೆ. ಇದರ ಮುಂಚಿತವಾಗಿ ಕೈಕಂಬದಿಂದ ಸಂಜೆ 5.30ಕ್ಕೆ ಹೊರಟು ಉಪ್ಪಳದ ವರೆಗೆ ಮೆರವಣಿಗೆ ನಡೆಯಲಿದೆ. ಸಭೆಯಲ್ಲಿ ಹಿಂದೂ ಪ್ರಮುಖರು ಭಾಗವಹಿಸಲಿರುವರು. 

Post a Comment

0 Comments