Ticker

6/recent/ticker-posts

ಕಾಸರಗೋಡು ನಗರದಲ್ಲಿ ಯುವಕನ ಇರಿದು ಕೊಲೆ


 ಕಾಸರಗೋಡು: ಕಾಸರಗೋಡು ನಗರದಲ್ಲಿ ಯುವಕನನ್ನು ಇರಿದು ಕೊಲೆಗೈದ ಘಟನೆ ‌ನಡೆದಿದೆ. ಇಲ್ಲಿನ ಆನೆಬಾಗಿಲು ಬಳಿ ಪಶ್ಚಿಮ ಬಂಗಾಳ ನಿವಾಸಿ ಸುಶಾಂತ್ ರಾಯ್(28) ನನ್ನು ಇರಿದು ಕೊಲೆಗೈಯ್ಯಲಾಗಿದೆ. ಇರಿತದಿಂದ ಗಂಭೀರ ಗಾಯಗೊಂಡ ಸುಶಾಂತ್ ರಾಯ್ ನನ್ನು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸುಶಾಂತ್ ರಾಯ್ ಅವರ ಕೊಲೆಗಾರರ ಪತ್ತೆಗೆ ತೀವ್ರ ಕ್ರಮ ಕೈಗೊಳ್ಳಲಾಗಿದೆಯೆಂದು ಪೊಲೀಸರು  ತಿಳಿಸಿದ್ದಾರೆ

Post a Comment

0 Comments