Ticker

6/recent/ticker-posts

ಕುಂಬ್ಡಾಜೆ ಗ್ರಾಮ ಪಂಚಾಯತು 6 ನೇ ವಾರ್ಡಿನಲ್ಲಿ ಬೀದ ದೀಪ ಉದ್ಘಾಟನೆ


 ಕುಂಬ್ಡಾಜೆ: ಕುಂಬ್ಡಾಜೆ ಗ್ರಾಮ ಪಂಚಾಯತಿನ 6 ನೇ ವಾರ್ಡು‌ (ಮವ್ವಾರು ಶಾಲೆ- ಬಾರಡ್ಕ) ವಾರ್ಷಿಕ ಯೋಜನೆಯಂತೆ ‌ನಿರ್ಮಿಸಿದ ಬೀದಿ ದೀಪ ಗ್ರಾಮ‌ಪಂಚಾಯತು ಅಧ್ಯಕ್ಷ ಹಮೀದ್ ಪೊಸೊಳಿಗೆ ಉದ್ಘಾಟಿಸಿದರು. ನೂರುದ್ದೀನ್ ಬೆಳಿಂಜೆ,ಅಬ್ದುಲ್ಲ, ಎಸ್.ಇಬ್ರಾಹಿಂ ಸಹಿತ ಹಲವರು ಭಾಗವಹಿಸಿದರು

Post a Comment

0 Comments