Ticker

6/recent/ticker-posts

ಮುಳ್ಳೇರಿಯಾದಲ್ಲಿ ಮೇ 9ರಿಂದ ತ್ರಿದಿನಗಳ ಸಂಗೀತ ಶಿಬಿರ ಆಸಕ್ತರಿಗೆ ಆಹ್ವಾನ


 ಕಾಸರಗೋಡು: ರಾಗ ಸುಧಾರಸ ಮುಳ್ಳೇರಿಯಾ ಇದರ ಆಶ್ರಯದಲ್ಲಿ ಸಂಗೀತ ವಿದ್ವಾಂಸ ಕಲೈಮಾಮಣಿ ವಿಠಲ ಶಾಮಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಂಗೀತ ಶಿಬಿರ ಆಯೋಜಿಸಲಾಗಿದೆ.

ಇದರಂಗವಾಗಿ ರಾಗ ಸುಧಾರಸ ಸಂಸ್ಥೆಯ ನೇತೃತ್ವದಲ್ಲಿ ಮೇ 9, 10 ಹಾಗೂ 11ರಂದು ಮುಳ್ಳೇರಿಯಾ ಗಣೇಶ ಕಲಾ ಮಂದಿರದಲ್ಲಿ ಸಂಗೀತ ಶಿಬಿರ ನಡೆಯಲಿದೆ. ಆಸಕ್ತ ಸಂಗೀತ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದೆಂಬುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ

Post a Comment

0 Comments