Ticker

6/recent/ticker-posts

Ad Code

ಆಟವಾಡುವ ಮಧ್ಯೆ ಹಲಸಿನ ಕಾಯಿ ಮೈ ಮೇಲೆ ಬಿದ್ದು 9 ವರ್ಷದ ಬಾಲಕಿ‌ ಮೃತ್ಯು


 ಆಟವಾಡುವ ಮಧ್ಯೆ ಹಲಸಿನ ಕಾಯಿ ಮೈ ಮೇಲೆ ಬಿದ್ದು 9 ವರ್ಷದ ಬಾಲಕಿ‌ ಮೃತಪಟ್ಟ ಘಟನೆ ನಡೆದಿದೆ.‌ಮಲಪ್ಪುರಂ ಕೋಟಯ್ಕಲ್ ಬಳಿ ಈ ಘಟನೆ ನಡೆದಿದೆ. ಕೋಟಯ್ಕಲ್ ಚಂಗುವೆಟ್ಟಿ ನಿವಾಸಿ ಕುಞಲವಿ ಎಂಬವರ ಪುತ್ರಿ ಆಯಿಷ ತಸ್ನಿಯ ಮೃತಪಟ್ಟ ಬಾಲಕಿ. ಇವಳು ಮನೆಯಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲೇ‌ ಇದ್ದ ಮರದಿಂದ ಹಲಸಿನ ಕಾಯಿ ಮೈ ಮೇಲೆ ಬಿದ್ದಿತೆನ್ನಲಾಗಿದೆ. ಗಂಭೀರ ಗಾಯಗೊಂಡ ಬಾಲಕಿಯನ್ನು ಕೂಡಲೇ ಕೋಟಕಲ್ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.

Post a Comment

0 Comments