Ticker

6/recent/ticker-posts

Ad Code

ಕಾಸರಗೋಡು ಕೋ- ಆಪರೇಟಿವ್ ಟೌನ್ ಬ್ಯಾಂಕ್ ಬದಿಯಡ್ಕ ಶಾಖೆಯಿಂದ ವರ್ಗಾವಣೆ ಗೊಳ್ಳುತ್ತಿರುವ ಶಾಖಾ ಪ್ರಬಂಧಕಿ ಶ್ರೀಮತಿ ವಸಂತಿ ಅವರಿಗೆ ಬೀಳ್ಕೊಡುಗೆ


 ಕಾಸರಗೋಡು ಕೋ- ಆಪರೇಟಿವ್ ಟೌನ್ ಬ್ಯಾಂಕ್ ಬದಿಯಡ್ಕ ಶಾಖೆಯಿಂದ ವರ್ಗಾವಣೆ ಗೊಳ್ಳುತ್ತಿರುವ ಶಾಖಾ ಪ್ರಬಂಧಕಿ  ಶ್ರೀಮತಿ ವಸಂತಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಗ್ರಾಹಕ ಸಮಾವೇಶ ನಡೆಯಿತು 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕರಾದ ದಾಮೋದರ ಅವರು ವಹಿಸಿದ್ದರು ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಈಶ್ವರ ಮಾಸ್ಟರ್, ಗೋಪಾಲಕೃಷ್ಣ ಮುಂಡೋಳು ಮೂಲೆ, ಅನಂತ ಪ್ರಸಾದ್, ಬಿ ಹಂಸ, ರಮೇಶ್ ಆಳ್ವ ಭಾಗವಹಿಸಿದರು ಹರೀಶ್ ನಾರಂಪಾಡಿ ಸ್ವಾಗತಿಸಿ ಕೃಷ್ಣಪ್ರಸಾದ್ ವಂದಿಸಿದರು

Post a Comment

0 Comments