Ticker

6/recent/ticker-posts

Ad Code

ಮಹಿಳೆಯ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಮುಳ್ಳೇರಿಯ: ಮಹಿಳೆಯ‌ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ಫ್ಯಾನಿಗೆ‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರಡ್ಕ ಶಾಂತಿನಗರದ ನಾರಾಯಾಣ ಎಂಬವರ ಪತ್ನಿ ಜಾನಕಿ(70) ಆತ್ಮಹತ್ಯೆಗೈದವರು. ಶನಿವಾರ ರಾತ್ರಿ ಊಟ ಮಾಡಿ ಮಲಗಿದ ಇವರು ನಿನ್ನೆ (ಆದಿತ್ಯವಾರ) ಏಳದೇ ಇದ್ದಾಗ ನೋಡಿದಾಗ‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ‌ಪತ್ತೆಯಾಗಿದೆ. ಆದೂರು ಪೊಲೀಸರು ಕೇಸು ದಾಖಲಿಸಿದರು. ಮೃತರು ಪುತ್ರಿ ಬಿಂದು, ಅಳಿಯ ಸುಕುಮಾರನ್, ಸಹೋದರ ಸಹೋದರಿಯರಾದ ನಾರಾಯಣ, ಸರೋಜಿನಿ ಎಂಬಿವರನ್ನು ಅಗಲಿದ್ದಾರೆ

Post a Comment

0 Comments