Ticker

6/recent/ticker-posts

Ad Code

ತಾಯಿಯ ಕುತ್ತಿಗೆ ಕೊಯ್ದು ಕೊಲೆಗೈದ ನಂತರ ಮಗ ಆತ್ಮಹತ್ಯೆ


 ತಾಯಿಯ ಕುತ್ತಿಗೆ ಕೊಯ್ದು ಕೊಲೆಗೈದ ನಂತರ ಮಗ ಆತ್ಮಹತ್ಯೆಗೈದ ಘಟನೆ ನಡೆದಿದೆ. ಕೊಲ್ಲಂ ಕೊಟ್ಟಿಯಂ ತಯುತ್ತಕ ನಿವಾಸಿ ನಸೀಯತ್(54), ಪುತ್ರ ಶಾನ್(31) ಸಾವನ್ನಪ್ಪಿದವರು. ನಸೀಯಾಳ ಮೃತದೇಹ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಕಂಡು ಬಂದಿದ್ದು ಶಾನ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರಿಬ್ಬರೂ ಪ್ರತಿದಿನವೂ ಜಗಳಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದು ಪೊಲೀಸರು ಆಗಮಿಸಿದ್ದು ತನಿಖೆ ಆರಂಭಿಸಿದ್ದಾರೆ

Post a Comment

0 Comments