Ticker

6/recent/ticker-posts

ನೀರ್ಚಾಲು ಬಳಿ ರಸ್ತೆ‌ ಬದಿಯಲ್ಲಿ ಬೆಂಕಿ ಅಕಸ್ಮಿಕ, ಸ್ಥಳೀಯರ‌ ಮಧ್ಯ ಪ್ರವೇಶದಿಂದ ತಪ್ಪಿದ ದುರಂತ


 ನೀರ್ಚಾಲು: ರಸ್ತೆ ಬದಿಯಲ್ಲಿರುವ ಖಾಸಗಿ ವ್ಯಕ್ತಿಯ ಹಿತ್ತಲಿನಲ್ಲಿ ಬೆಂಕಿ ಅಕಸ್ಮಿಕ. ಇಂದು (ಶುಕ್ರವಾರ)  ಸಾಯಂಕಾಲ ನೀರ್ಚಾಲು- ಕಿಳಿಂಗಾರು ರಸ್ತೆಯ ಮೆಣಸಿನ ಪಾರೆಯಲ್ಲಿ  ರಸ್ತೆ ಬದಿಯಲ್ಲಿ ಬೆಂಕಿ ಹೊತ್ತಿ ಉರಿದಿದೆ. ಸುಮಾರು ಒಂದು ಎಕರೆಯಷ್ಟು ಜಾಗ ಹೊತ್ತಿ ಇರಿದಿದೆಯೆಂದು ತಿಳಿದು ಬಂದಿದೆ. ಸ್ಥಳೀಯರು ಕೂಡಲೇ ಸೇರಿ ಬೆಂಕಿ ನಂದಿಸಿದ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಉಂಟಾಗಲಿಲ್ಲ. ಸಮೀಪದ ಮನೆಗಳಿಂದ ನೀರು ತಂದು ಬೆಂಕಿ ನಂದಿಸಲಾಗಿದೆ

Post a Comment

0 Comments