Ticker

6/recent/ticker-posts

Ad Code

ಉಕ್ಕಿನಡ್ಕದಲ್ಲಿ ನಾಳೆ ಶ್ರೀವಿನಾಯಕ ರೆಂಟಲ್ ಸರ್ವೀಸ್ ಉದ್ಘಾಟನೆ


 ಪೆರ್ಲ: ನಿರ್ಮಾಣ ಕಾಮಗಾರಿಗೆ ಅಗತ್ಯವಾದ ಮಿಷನರಿಗಳನ್ನು ಬಾಡಿಗೆಗೆ ವಿತರಿಸುವ ಶ್ರೀ ವಿನಾಯಕ ರೆಂಟಲ್ ಸರ್ವೀಸ್ ಉಕ್ಕಿನಡ್ಕದಲ್ಲಿ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ  ಸೋಮಶೇಖರ ಜೆ.ಎಸ್‌.ಉದ್ಘಾಟಿಸುವರು.ಯಂತ್ರೋಪಕರಣಗಳಾದ ಕಂಪ್ರೆಸರ್, ಕಾಂಕ್ರೀಟ್ ಕಟ್ಟರ್, ಕಾಂಕ್ರೀಟ್ ಡೆಮೋಲಿಷರ್, ಕೆಂಪು ಕಲ್ಲು ಕಟ್ಟರ್, ಪ್ರೆಶರ್ ವಾಶರ್, Wall Sander, Putty Mixer, ಜನರೇಟ‌ರ್, ವಿವಿಧ ರೀತಿಯ ಏಣಿಗಳು, ಸ್ಟೇಂಡ್‌ಗಳು, 'ಕಾಳುಮೆಣಸು ಬೇರ್ಪಡಿಸುವ ಯಂತ್ರ, ಚೈನ್‌ಸೋ, ವೀಡ್‌ ಕಟ್ಟರ್ ಮುಂತಾದ ಯಂತ್ರಗಳನ್ನು ಮಿತವಾದ ದರದಲ್ಲಿ ಬಾಡಿಗೆಗೆ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರಾದ ಚಂದ್ರಕಲಾ ನವೀನ್ ಕುಮಾರ್ ತಿಳಿಸಿದ್ದಾರೆ. 

Post a Comment

0 Comments