ನೀರ್ಚಾಲು: ಮಂಗಳವಾರ ರಾತ್ರಿ ಸಿಡಿಲು ಬಡಿದು ಮನೆಯ ಗೋಡೆಗೆ ಹಾನಿಯಾಗಿ ವಿದ್ಯುತ್ ಉಪಕರಣಗಳು ಹೊತ್ತಿ ಉರಿದ ಘಟನೆ ನಡೆದಿದೆ. ಮನೆಯವರು ಯಾವುದೇ ಗಾಯಗಳಿಲ್ಲದೆ ಪಾರಾದರು. ನೀರ್ಚಾಲು ಮೇಲಿನ ಪೇಟೆಯಲ್ಲಿ ಪತ್ರಿಕಾ ಏಜಂಟ್ ಸಾಕಿ ಬೇಕರಿ ಮಾಲಕ ಹಸನ್ ಶಾ ಅವರ ಕನ್ನೆಪ್ಪಾಡಿಯಲ್ಲಿರುವ ಮನೆಗೆ ಸಿಡಿಲು ಬಡಿದಿದೆ. ಮನೆಯ ಟಿ.ವಿ ಸಹಿತ ವಿವಿದ ಉಪಕರಣಗಳು ಹೊತ್ತಿ ಹೋಗಿದೆ.
ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
0 Comments