Ticker

6/recent/ticker-posts

ಕೋಳಿ ಮಾಂಸ ಖರೀದಿಸಲು ಬಂದ ಬಾಲಕನಿಗೆ ಕಿರುಕುಳಕ್ಕೆ ಯತ್ನ; ಕೋಳಿ ಅಂಗಡಿ ಮಾಲಕನ ವಿರುದ್ದ ಪೋಕ್ಸೊ ಕೇಸು ದಾಖಲು


 ಕುಂಬಳೆ: ಕೋಳಿ ಮಾಂಸ ಖರೀದಿಸಲು ಬಂದ ಬಾಲಕನಿಗೆ ಕಿರುಕುಳ ನೀಡಲು ಯತ್ನಿಸಿದ ಪ್ರಕರಣದಲ್ಲಿ ಕೋಳಿ ಅಂಗಡಿ ಮಾಲಕನ ವಿರುದ್ದ ಪೊಲೀಸರು ಪೋಕ್ಸೊ ಕಾಯ್ದೆಯಂತೆ ಕೇಸು ದಾಖಲಿಸಿದ್ದಾರೆ.‌ಕಳತ್ತೂರು ಚೆಕ್ ಪೋಸ್ಟ್ ಬಳಿಯ ಚಿಕನ್ ಸ್ಟಾಲ್ ಮಾಲಕ ಮೊಯ್ದು ಎಂಬಾತನ ವಿರುದ್ದ ಕೇಸು ದಾಖಲಿಸಲಾಗಿದೆ. ಈತನ ಅಂಗಡಿಗೆ ಮಾಂಸ ಖರೀದಿಸಲು ಬಂದ ಬಾಲಕನ ಮೈ ಸವರಿದನೆನ್ನಲಾಗಿದೆ. ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದರು

Post a Comment

0 Comments