Ticker

6/recent/ticker-posts

ಧಾರಾಕರ ಮಳೆಗೆ ಮುಗು ಸೇವಾ ಸಹಕಾರಿ ಬ್ಯಾಂಕ್ ಕಂಪೌಂಡ್ ಕುಸಿತ - ಕಟ್ಟಡ ಭೀತಿಯಲ್ಲಿ

 


ಮುಂಡಿತ್ತಡ್ಕ : ಇಲ್ಲಿಗೆ  ಸಮೀಪದ ಮುಗು ಸೇವಾ ಸಹಕಾರಿ ಬ್ಯಾಂಕಿನ ಕೇಂದ್ರ ಕಚೇರಿಯ ಕಾಂಪೌಂಡ್ ಕುಸಿದಿದ್ದು ಇದೀಗ ಬ್ಯಾಂಕ್ ಕಚೇರಿಯ ಕಟ್ಟಡ ಆತಂಕದಲ್ಲಿದೆ.  ಇಲ್ಲಿನ ಲೋಕೋಪಯೋಗಿ ಇಲಾಖೆಯ ರಸ್ತೆ ರಿಪೇರಿ ಸಂದರ್ಭ ಚರಂಡಿ ವ್ಯವಸ್ಥೆಯ ಅಸಮರ್ಪಕತೆಯೇ ಈ ಮಳೆಗೆ ಗೋಡೆ ಕುಸಿಯಲು ಕಾರಣ ಎನ್ನಲಾಗುತ್ತದೆ.

ಇದೀಗ ಕುಸಿದು ರಸ್ತೆಗೆ ಬಿದ್ದ ಕಂಪೌಂಡಿನ ಕಲ್ಲು ಮಣ್ಣುಗಳನ್ನು ತೆರವುಗೊಳಿಸಲಾಗುತ್ತಿದ್ದು ಭಾರೀ ನಾಶ ನಷ್ಟ ಸಂಭವಿಸಿದೆ ಎಂದು ಬ್ಯಾಂಕ್ ಅಧಿಕೃತರು ತಿಳಿಸಿದ್ದಾರೆ.

Post a Comment

0 Comments