Ticker

6/recent/ticker-posts

ಕಾರಡ್ಕ ಪಡಿಞರಡ್ಕ‌ ನಿವಾಸಿ ಬಿ.ಸಾವಿತ್ರಿ (48) ನಿಧನ


 ಮುಳ್ಳೇರಿಯ: ಕಾರಡ್ಕ ಪಡಿಞಾರಡ್ಕ ನಿವಾಸಿ ಬಿ.ಎಸ್.ಎಫ್ ಯೋಧ ದಾಮೋದರನ್ ರವರ ಪತ್ನಿ ಬಿ.ಸಾವಿತ್ರಿ(48) ನಿಧನರಾದರು.

ಕಾರಡ್ಕ ವೊಕೇಶನಲ್ ಸ್ಕೂಲ್ ಐ.ಟಿ.ಇನ್ಸ್ಟ್ರಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಕಾಡಗಂ, ಕರ್ಮಂತೋಡಿ ಎಂಬೆಡೆಗಳಲ್ಲಿ ಹಲವು ವರ್ಷಗಳ ಕಾಲ ಅಕ್ಷಯ ಕೇಂದ್ರದಲ್ಲೂ ದುಡಿದಿದ್ದರು. ಬದಿಯಡ್ಕ ಓಡಂಗಲ್ಲು ದಿವಂಗತ ರಾಮನ್- ತೇಯಿ ಅಮ್ಮ ದಂಪತಿಯ ಪುತ್ರಿಯಾಗಿರುವ ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ತಾಯಿ, ಪತಿ, ಪುತ್ರ ಸಂಕೀರ್ತ್, ಸಹೋದರ ರತ್ನಾಕರ ಓಡಂಗಲ್ಲು, ಸಹೋದರಿ ಶಾರದ ಎಂಬಿವರನ್ನು ಅಗಲಿದ್ದಾರೆ

Post a Comment

0 Comments