Ticker

6/recent/ticker-posts

ಬದಿಯಡ್ಕದಲ್ಲಿ ಯೂತ್ ಕಾಂಗ್ರೆಸ್ ಸ್ಥಾಪಕ ದಿನಾಚರಣೆ


 ಬದಿಯಡ್ಕ ಮಂಡಲ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಬದಿಯಡ್ಕದಲ್ಲಿ ನಡೆದ ಯೂತ್ ಕಾಂಗ್ರೆಸ್ ಸ್ಥಾಪಕ ದಿನಾಚರಣೆಯ ಅಂಗವಾಗಿ ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ ಧ್ವಜಾರೋಹಣಗೈದರು. ನಂತರ ನಡೆದ ಸಭೆಯನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಉಧ್ಘಾಟನೆಗೊಳಿಸಿದರು. ಮಂಡಲ ಕಾಂಗ್ರೆಸ್ ಕಾರ್ಯದರ್ಶಿ  ಲೋಹಿತಾಕ್ಷನ್ , ಖಮರುದ್ದೀನ್ , ಐಎನ್ ಟಿಯುಸಿ ಮಂಡಲ ಅಧ್ಯಕ್ಷ ಸತೀಶ್ ಪೆರುಮುಂಡ , ಯೂತ್ ಕಾಂಗ್ರೆಸ್ ನೇತಾರರಾದ ನಿಷಾದ್ ಚೆಡೇಕಲ್ , ನಿಜೀಷ್ ಪಟ್ಟಾಜೆ , ಉದಯನ್ ಕುಂಟಾಲುಮೂಲೆ , ಪವನೇಷ್ ಚುಕ್ಕಿನಡ್ಕ ,  ಸವಾದ್ ಬನ್ಪುತ್ತಡ್ಕ , ಪೃಥ್ವಿರಾಜ್ , ರಾಹುಲ್ ಕೃಷ್ಣನ್ , ಆದಿತ್ಯನ್ ಮೊದಲಾದವರು ಮಾತನಾಡಿದರು.

Post a Comment

0 Comments