Ticker

6/recent/ticker-posts

ಜ್ವರ ಬಾಧಿಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ವಿದ್ಯಾರ್ಥಿನಿ ಮೃತ್ಯು


 ಜ್ವರ ಬಾಧಿಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ತ್ರಿಶೂರು  ತೈಕಾನತ್‌ ನಿವಾಸಿ ಬಿಜು ಎಂಬವರ ಪುತ್ರಿ ಅಲಕ್ಸಿ ಮೃತಪಟ್ಟ ವಿದ್ಯಾರ್ಥಿನಿ. ಈಕೆ ಚಾಲಕುಡಿ ಸೈಂಟ್ ಜೇಮ್ಸ್ ಆಸ್ಪತ್ರೆಯಲ್ಲಿ ಡಿ-ಫಾಂ ವಿಧ್ಯಾರ್ಥಿನಿ. ಜ್ವರ ಕಾಣಿಸಿಕೊಂಡ ಈಕೆ ಔಷಧ ಪಡೆದು ಮನೆಗೆ ಬಂದಿದ್ದಳು. ಆದರೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮನೆ ಬಳಿಯ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಕೊನೆಯುಸಿರೆಳೆದಳು.

Post a Comment

0 Comments