Ticker

6/recent/ticker-posts

ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಪರಿಸರದಲ್ಲಿ ರಕ್ಷಾಬಂಧನ


 ಮಾನ್ಯ : ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಪರಿಸರದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ತಾಲೂಕು ಕಾರ್ಯವಾಹ ನವೀನ ನೀರ್ಚಾಲು ಭೌದ್ಧಿಕ್ ಮಾಡಿದರು. 148 ಸ್ವಯಂಸೇವಕರು ಭಾಗವಹಿಸಿದ್ದರು.

Post a Comment

0 Comments