Ticker

6/recent/ticker-posts

ಕೃಷಿಕನ ಮೃತದೇಹ ಮನೆಯ ಹಿಂಬಾಗದಲ್ಲಿರುವ ತೋಟದ ಕೆರೆಯಲ್ಲಿ ಪತ್ತೆ


 ಬದಿಯಡ್ಕ: ಮದ್ಯ ವಯಸ್ಕನಾದ ಕೃಷಿಕನ ಮೃತದೇಹ ಮನೆಯ ಹಿಂಬಾಗದಲ್ಲಿರುವ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಕುಂಬ್ಡಾಜೆ, ಅಗಲ್ಪಾಡಿ ಪದ್ಮಾರು ನಿವಾಸಿ ಬಾಲಕೃಷ್ಣ ಭಟ್(73) ಮೃತಪಟ್ಟವರು. ಇವರು ಆದಿತ್ಯವಾರ ರಾತ್ರಿ ನಾಪತ್ತೆಯಾಗಿದ್ದರು. ಇವರನ್ನು ಹುಡುಕಾಡುವ ಮಧ್ಯೆ ನಿನ್ನೆ (ಸೋಮವಾರ) ಕೊಳದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಶ್ಯಾಮಲ (ಎಲ್.ಐ.ಸಿ.ಏಜಂಟ್), ಮಕ್ಕಳಾದ ವಿವೇಕ್, ವಿಜಯ, ಸಹೋದರ ಸಹೋದರಿಯರಾದ ಅನಂತರಾಮ ಭಟ್, ರಾಮಚಂದ್ರ ಭಟ್, ಕಲಾವತಿ, ಮಾಲತಿ ಎಂಬಿಬ್ಬರನ್ನು ಅಗಲಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು

Post a Comment

0 Comments