Ticker

6/recent/ticker-posts

ಪಳ್ಳತಡ್ಕ ಎ ಯು ಪಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೂ ಶಾಲಾ ಮ್ಯಾನೇಜರ್ ವತಿಯಿಂದ ಡಿಜಿಟಲ್ ಸ್ಲೇಟ್ ವಿತರಣೆ


 ಬದಿಯಡ್ಕ: ಪಳ್ಳತ್ತಡ್ಕ ಎ ಯು ಪಿ ಶಾಲೆ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ  ಮಕ್ಕಳಿಗೆ ಶಾಲಾ ಮ್ಯಾನೇಜರ್ ವತಿಯಿಂದ ಡಿಜಿಟಲ್ ಸ್ಲೇಟ್ ವಿತರಿಸಲಾಯಿತು.ಡಿಜಿಟಲ್ ಸ್ಲೇಟನ್ನು ಶಾಲಾ ಅಸೆಂಬ್ಲಿ ಯಲ ಮ್ಯಾನೇಜರ್ ಪ್ರತಿನಿಧಿ ಯಾದ ಶ್ರೀಮತಿ ಶ್ಯಾಮಲಾ ಎಸ್ ಯನ್  ಭಟ್ ವಿತರಿಸಿದರು. ಶಾಲಾ ಪ್ರಧಾನ ಅದ್ಯಾಪಿಕೆ ಶ್ರೀಮತಿ ಮಲ್ಲಿಕಾ ಟೀಚರ್ ಉಪಸ್ಥಿತರಿದ್ದರು. ಮುಂದೆಯೂ ಒಂದನೇ ತರಗತಿ ಮಕ್ಕಳಿಗೆ ಉಪಕಾರಣಗಳನ್ನು ನೀಡುವುದಾಗಿ ತಿಳಿಸಿರುತ್ತಾರೆ.

Post a Comment

0 Comments