Ticker

6/recent/ticker-posts

ಪೆರ್ಲ ಪರ್ಪಕರ್ಯ ನಿವಾಸಿ ಪರಮೇಶ್ವರ ನಾಯ್ಕ ನಿಧನ


 ಪೆರ್ಲ :ಮಾನ್ಯ ದಿವಂಗತ ಐತ್ತಪ್ಪ ನಾಯ್ಕ್ ರ ಪುತ್ರ ಪೆರ್ಲ ಪರ್ಪ ಕರಿಯದಲ್ಲಿ ವಾಸವಾಗಿರುವ ಪರಮೇಶ್ವರ ನಾಯ್ಕ್  (50) ನಿನ್ನೆ ನಿಧನರಾದರು. ಇವರು ಕೆಲವು ಸಮಯಗಳಿಂದ ಅಸೌಖ್ಯ ದಿಂದ ಬಳಲುತ್ತಿದ್ದರು. ಮೃತರು ತಾಯಿ ಸರಸ್ವತಿ, ಪತ್ನಿ ಶೋಭಾ, ಪುತ್ರಿಯರಾದ ವರ್ಷಿತ, ಸುಧೀಕ್ಷ ಸಹೋದರ  ಉದಯ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರು ಏಕದಂತ ಬಳಗ ಪೆರ್ಲ ಇದರ ಸದಸ್ಯರಾಗಿದ್ದರು. ಏಕದಂತ ಬಳಗ ಪೆರ್ಲ ಸಂತಾಪ ಸೂಚಿಸಿದೆ.

Post a Comment

0 Comments