Ticker

6/recent/ticker-posts

ಬೆಲೆ ಏರಿಕೆಯ ಬೆನ್ನಲ್ಲೇ ತೆಂಗಿನಕಾಯಿ ಕಳ್ಳತನ; ಇಬ್ಬರ ಸೆರೆ


 ಬದಿಯಡ್ಕ:  ಬಾಗಿಲು ಮುರಿದು ಒಳ ನುಗ್ಗಿ ತೆಂಗಿನ‌ಕಾಯಿ ಕಳವುಗೈದ ಪ್ರಕರಣದಲ್ಲಿ  ಇಬ್ಬರು ಆರೋಪಿಗಳನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಪುಂಡೂರು ಅರ್ಲಡ್ಕ ನಿವಾಸಿಗಳಾದ ರಾಮನ್(44), ರವಿ(39) ಬಂಧಿತ ಆರೋಪಿಗಳು.  ಅರ್ಲಡ್ಕದ ನಾರಾಯಣ ಆಲಂಕೋಲು ಅವರ ಮೇಲ್ನೋಟದಲ್ಲಿರುವ ತೋಟದಿಂದ 250  ತೆಂಗಿನಕಾಯಿ ಕಳವುಗೈದ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ. ತೆಂಗಿನಕಾಯಿ ಶೇಖರಿಸಿಟ್ಟಿದ್ದ ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿ ಕಳ್ಳತನ ನಡೆದಿದೆ. ತೆಂಗಿನ ಕಾಯಿಯ ಬೆಲೆ ಏರಿಕೆಯ ಬೆನ್ನಲ್ಲೇ ಕಳ್ಳತನ ನಡೆದಿದೆ

Post a Comment

0 Comments