Ticker

6/recent/ticker-posts

ಗುರು ಪೂರ್ಣಿಮೆಯ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಗೌರವ, ಪಾದಪೂಜೆ‌


 ಕಾಸರಗೋಡು: ಗುರುಪೂರ್ಣಿಮಾ ಅಂಗವಾಗಿ ಬಂದಡ್ಕ ಸರಸ್ವತೀ ವಿದ್ಯಾಲಯದಲ್ಲಿ ನಿವೃತ್ತ  30 ರಷ್ಟು  ಶಿಕ್ಷಕರನ್ನು  ಸನ್ಮಾನಿಸಲಾಯಿತು. ವಿದ್ಯಾಲಯ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣನ್ ನಂಬ್ಯಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಕ್ಷಾಧಿಕಾರಿ ಅಡ್ವ.ಕೆ.ಕರುಣಾಕರನ್ ನಂಬ್ಯಾರ್ ಮುಖ್ಯ ಭಾಷಣ ಮಾಡಿದರು. ಮುತ್ತಣ್ಣನ್ ಮಾಸ್ತರ್ ಮಾತನಾಡಿ ಗುರುಗಳನ್ನು ಗೌರವಿಸುವ ಸಂಸ್ಕೃತಿ ಇಂದು ಅನಿವಾರ್ಯವಾಗಿದೆ ಎಂದರು. ಶಾಲೆಯ ಮಕ್ಕಳು ಶಿಕ್ಷಕರ ಪಾದಪೂಜೆ ನಡೆಸಿದರು. ಉಮಾದೇವಿ.ಎ, ಕುಞರಾಮನ್ ನಾಯರ್, ಪಿ.ಸತೀಶನ್ ಮೊದಲಾದವರು ಮಾತನಾಡಿದರು

Post a Comment

0 Comments