Ticker

6/recent/ticker-posts

ಬಾಡಿಗೆ ಮನೆಯ ಟೆರೇಸ್ ಮೇಲೆ ಗಾಂಜಾ ಸಸಿ ಬೆಳೆಸಿದ ವ್ಯಕ್ತಿಯ ಸೆರೆ


   ಬಾಡಿಗೆ ಮನೆಯ ಟೆರೇಸ್ ಮೇಲೆ ಗಾಂಜಾ ಸಸಿ ಬೆಳೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಜಿಕ್ಕೋಡ್ ಪೆರುಮಣ್ಣ ನಿವಾಸಿ ಶರೀಫ್(28) ಬಂಧಿತ ಆರೋಪಿ. ಈತ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಈ ಮನೆಯ ಟೆರೇಸ್ ಮೇಲೆ ಗಾಂಜಾ ಸಸಿ ಬೆಳೆಸಿದ್ದನು.  ಈ ಬಗ್ಗೆ ಲಭಿಸಿದ ರಹಸ್ಯ ಮಸಹಿತಿಯಂತೆ ಪೋಲೀಸರು  ಹುಡುಕಾಡಿದಾಗ 240 ಸೆ‌ಮೀ.ಎತ್ತರದ ಸಸಿ ಪತ್ತೆಯಾಗಿದೆ. ಪೊಲೀಸರು ಹುಡುಕಾಡುವ ಮದ್ಯೆ ಪರಾರಿಯಾಗಲು ಯತ್ನಿಸಿದ ಶರೀಫ್‌ನನ್ನು ಬೆನ್ನಟ್ಟಿ ಹಿಡಿದರು

Post a Comment

0 Comments